early days
ನಾಮವಾಚಕ
  1. ಮುಂಚಿನ ದಿನಗಳು; ಪ್ರಾರಂಭದ ಕಾಲ.
  2. (ಯಾವುದೇ ಘಟನೆ ನಡೆಯುವುದು ಮೊದಲಾದವುಗಳ ವಿಷಯದಲ್ಲಿ) ಮುಂಚಿತವಾಗಿರುವುದು; ಕಾಲಕ್ಕೆ ಮೊದಲೇ ಆಗುವುದು.